ಬೆಂಗಳೂರಿನ ಹೈ ಕೋರ್ಟ್ ಮತ್ತು ವಿಧಾನ ಸೌಧದ ನಡುವೆ ದಾರಿಬದಿಯಲ್ಲಿ ಜೋಳ ಮಾರುತ್ತಿರುವ ಅಜ್ಜಿ ಸೋಲಾರ್ ಅನ್ನು ಉಪಯೋಗಿಸಿಕೊಂಡು ಜೋಳ ಬೆಯಿಸುತ್ತಿದ್ದು ಇದು ಸಾಕಷ್ಟು ವೈರಲ್ ಆಗಿದೆ.<br /><br />The grandmother who sells corn in the way between Bangalore High Court and Vidhana Soudha is using a solar and it is quite viral.